दासोअहम् कौसलेन्द्रस्य The Hanuma idol presented by Jagadguru Sri Madhwachaarya to the Palimaru Mutt, Udupi. |
ಎಷ್ಟು ಸಾಹಸವಂತ ನೀನೇ ಬಲವಂತ | ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತ ||
ಅಟ್ಟುವ ಖಳರೆ ದೆ ಮೆಟ್ಟಿ ತುಳಿದುತಲೆ | ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ ||ಪ||

ರಾಮರಪ್ಪಣೆಯಿಂದ ಶರಧಿಯ ದಾ೦ಟಿ | ಆ ಮಹಾ ಲಂಕೆಯ ಕಂಡೆ ಕಿರೀಟಿ |
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ | ಈ ಮಹಿಯೊಳಗೆ ನಿನಗಾರೈ ಸಾಟಿ || ೧ ||
ದೂರದಿಂದಸುರನ ಪುರವನೆ ನೋಡಿ | ಭರದಿ ಶ್ರೀ ರಾಮರ ಸ್ಮರಣೆಯ ಮಾಡಿ |
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು | ವಾರಿಜ ಮುಖಿಯನು ಕಂಡು ಮಾತಾಡಿ || ೨ ||
ರಾಮರ ಕ್ಷೇಮವ ರಮಣಿಗೆ ಪೇಳಿ | ತಾಮಸ ಮಾಡದೆ ಮುದ್ರಿಕೆ ನೀಡಿ |
ಪ್ರೇಮದಿ ಜಾನಕಿ ಕುರುಹನು ಕೊಡಲಾಗ | ಆ ಮಹಾವನದೊಳು ಫಲವನು ಬೇಡಿ|| ೩ ||
ಕಣ್ಣಿಗೆ ಪ್ರಿಯವಾದ ದ ಹಣ್ಣನು ಕೊಯ್ದು | ಹಣ್ಣಿನ ನೆವದಲಿ ಅಸುರರ ಹೊಯ್ದು |
ಪಣ್ಣ ಪಣ್ಣನೆ ಹಾರಿ ನೆಗೆ ನೆಗೆದಾಡುತ | ಬಣ್ಣಿಸಿ ಅಸುರರ ಬಲವನು ಮುರಿದು || ೪ ||
ಶ್ರುಂಗಾರ ವನದೊಳಗೆ ಇದ್ದ ರಾಕ್ಷಸರ | ಅಂಗವನಳಿಸಿದೆ ಅತಿರಣಶೂರಾ |
ನುಂಗಿ ಅಸ್ತ್ರಗಳ ಅಕ್ಷಯ ಕುವರನ | ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ|| ೫ ||
ದೂರು ಪೇಳಿದರೆಲ್ಲ ರಾವಣನೊಡನೆ | ಚೀರುತ್ತ ಕರೆಸಿದ ಇಂದ್ರಜಿತ್ತುವನೆ |
ಚೋರ ಕಪಿಯನು ಹಿಡಿತಾಹುದೆನ್ನುತ | ಶೂರರ ಕಳುಹಿದ ನಿಜಸುತನೊಡನೆ || ೬ ||
ಪಿಡಿದನು ಇಂದ್ರಜಿತು ಕಡುಕೊಪದಿಂದ | ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ |
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ | ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ ||
ಕಂಡನು ರಾವಣನು ಉದ್ದಂಡ ಕಪಿಯನು | ಮಂಡೆಯ ತೂಗುತ ಮಾತಾಡಿಸಿದನು |
ಭಂಡು ಮಾಡದೆ ಬಿಡೆನೋಡು ಕಪಿಯನೆ | ಗಂಡುಗಲಿಯನು ದುರುದುರಿಸಿ ನೋಡಿದನು || ೮ ||
ಛಲವ್ಯಾಕೋ ನಿನಗಿಷ್ಟು ಎಲವೋಕೊಡಗನೆ | ನೆಲೆಯಾವುದ್ಹೇಳೋ ನಿನ್ನೂಡೆಯನೆಸರನ್ನೆ |
ಬಲವಂತ ರಾಮರ ಬಂಟ ಬಂದಿಹೆನೋ | ಹಲವು ಮಾತ್ಯಾಕೋ ಹನುಮನು ನಾನೇ || ೯ ||
ಬಡ ರಾವಣನೆ ನಿನ್ನ ಬಡಿದು ಹಾಕುವೆನೋ | ಒಡೆಯನಪ್ಪನಣೆಯಿಲ್ಲ ಎಂದು ತಾಳಿದೆನೋ |
ಪುಡಿಏಳಿಸುವೆನು ಪುಲ್ಲ ರಕ್ಕಸನೆ | ತೊಡೆವೆನೊ ನಿನ್ನ ಪಣೆಯ ಅಕ್ಷರವ || ೧೦ ||
ನಿನ್ನಂತ ದೂತರು ರಾಮರ ಬಳಿಯೊಳು | ಇನ್ನೆಷ್ಟು ಮಂದಿ ವುಂಟು ಹೇಳೋ ನೀ ತ್ವರಿಯಾ |
ನನ್ನಂತ ದೂತರು ನಿನ್ನಂತ ಪ್ರೇತರು | ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ ||
ಕಡುಕೋಪದಿಂದಲಿ ಖೂಳ ರಾವಣನು | ಸುಡಿರೆಂದ ಬಾಲವ ಸುತ್ತಿ ವಸನವ |
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ | ಒಡನೆ ಮುತ್ತಿದ್ದರು ಗಡಿಮನೆಯವರು || ೧೨ ||
ತಂದರು ವಸನವ ತoಡ ತಂಡದಲಿ | ಒಂದೊಂದು ಮೂಟೆ ಎಂಭತ್ತು ಕೋಟಿಯಲಿ |
ಛಂದದಿ ಹರಳಿನ ತೈಲದೊಳದ್ದಿಸಿ | ನಿಂದ ಹನುಮನು ಬಾಲವ ಬೆಳೆಸುತ || ೧೩ ||
ಶಾಲುಶಕಲಾತಿಯು ಸಾಲದೆಯಿರಲು | ಬಾಲೆರ ವಸ್ತ್ರವ ಸೆಳೆದು ತಾರೆನಲು |
ಬಾಲವ ನಿಲ್ಲಿಸಿ ಬೆಂಕೆಯನಿಡುತಲಿ | ಕಾಲ ಮೃತ್ಯುವ ಕೆಣಕಿದರಲ್ಲಿ || ೧೪ ||
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ | ಇಣುಕಿ ನೋಡುತ ಅಸುರರನಣಕಿಸುತ |
ಝಣಝಣ ಝಣರೆನೆ ಬಾಲದ ಗಂಟೆಯು | ಮನದಿ ಶ್ರೀರಾಮರ ಪಾದವ ನೆನೆಯುತ || ೧೫ ||
ಮಂಗಳ೦ ಶ್ರೀರಮಚಂದ್ರ ಮೂರುತಿಗೆ | ಮಂಗಳಂ ಸೀತಾದೇವಿ ಚರಣoಗಳಿಗೆ |
ಮಂಗಳವೆನುತ ಲಂಕೆಯ ಸುಟ್ಟು | ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ ||
ಹೊತ್ತಿತು ಅಸುರನ ಗಡ್ಡಮೀಸೆಗಳು | ಸುತ್ತಿತು ಹೊಗೆ ಬ್ರಹ್ಮಾಂಡ ಕೊಟಿಯೋಳು |
ಚಿತ್ತದಿರಾಮರು ಕೋಪಿಸುವರು | ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ|| ೧೭ ||
ಸೀತೆಯ ಕ್ಷೇಮವ ರಾಮರಿಗೆ ಹೇಳಿ | ಪ್ರೀತಿಯಿಂಕೊಟ್ಟ ಕುರುಹ ಕರದಲ್ಲಿ |
ಸೇತುವೆ ಕಟ್ಟಿ ಚದುರಂಗ ಬಲಸಹ | ಮುತ್ತಿತು ಲಂಕೆಯ ಸೂರೆಗೈಯುತಲಿ || ೧೮ ||
ಹೆಗ್ಗಳವಾಯಿತು ರಾಮರ ದಂಡು | ಮುತ್ತಿತು ಲಂಕೆಯ ಕೋಟೆಯ ಕಂಡು |
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ | ಝಗ್ಗನೆ ಪೇಳ್ವರು ರಾವಣಗಂದು || ೧೯ ||
ರಾವಣ ಮೊದಲಾದ ರಾಕ್ಷಸರ ಕೊಂದು | ಭಾವಶುದ್ಧದಲಿ ವಿಭೀಷಣಬಾಳೆಂದು |
ದೇವಿ ಸೀತೆಯ ನೋಡಗೊಂಡು ಅಯೋಧ್ಯದಿ | ದೇವ ಶ್ರೀರಾಮರು ರಾಜ್ಯವಾಳಿದರು || ೨೦ ||
ಶಂಖದೈತ್ಯನ ಕೊಂದೆ ಶರಣು ಶರಣಯ್ಯ | ಶಂಖಗಿರಿಯಲಿ ನಿಂದ ಹನುಮಂತರಾಯ |
ಪಂಕಜಾಕ್ಷ ಹಯವದನ ಕಟಾಕ್ಷದಿ | ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||
Eshtu saahasavanta neene balavantha | ditta muruthi bhali bhali re Hanumanta |
Attuva khalarede metti thuliduthale | kutti chandaadida dhitta neenahudo || Pa ||
||जय हनुमान ||

In English:

Ramarappaneyinda sharadhiya daanti | aa maha lankeya kanda kireeti |
swamiya kaaryava premadi nadesidi | eemahiyolage ninagaarai saati || 01 ||
pankajaaksha hayavadana | kataakshadi binkadi padedheyo ajanapadhaviya || 21 ||swamiya kaaryava premadi nadesidi | eemahiyolage ninagaarai saati || 01 ||
Dooradindasurana puravane nodi | bharadhi Sri Ramara smaraneya maadi |
Haride harushadi harisi lankiniyanu | vaarija mukhiyanu kandu maataadi || 02 ||
Raamara Kshemava ramanige peli | thaamasa maadade mudrike needi |
premadi Janaki kuruhanu kodalaaga | aa mahavanadolu phalagala bedi || 03 ||
kannige priyavaada hannanu koydu | hannina nevadali asurara hoydhu |
panna pannane haari negenegedaaduta | bannisi asurara balavannu muridu || 04 ||
shrungaara vanadolage idda rakshasara | angavanalisideyo atiranashooraa |
nungi astragala akshaya kuvarana | bhangisi bisutideyo banda rakkasaraa || 05 ||
Doora peluvarella ravananodane | cheerutha karasidha indrajithuvane |
chorakapiyanu hididhutha ennutha | shoorara kaluhidha nijasuthanodane || 06 ||
pididhanu indrajithu kadukopadindha | hedemuri kattidha brahmaastradinda |
Gudugudu guttutha kidikidiyaadutha | nadedhanu lankeya odeyaniddhedege || 07 ||
Kanda Raavananu uddhanda kapiyanu | mandeya thooguttha maathanaadisidha |
bhandu maadadhe bide nodu kapiyane | kandu dhuradhurane nadedhanaaga || 08 ||
chalavyaako ninagishtu elavokodagane | neleyaavudhelo ninnodeyanesaranna |
balavantha Ramara banta bandhiheno | halavu maathyaako hanumanu naane || 09||
Bada Ravanane ninna badidhu haakuveno | odeyanappaneyilla endhu thaalidheno |
pudimaaduve phulla rakkasane | thodevenu ninna paneya aksharava || 10 ||
ninnantha dootharu Ramara balige | inneshtu mandhi vuntu helo nee tvariyaa |
nannantha dootharu ninnantha pretharu | innooru munnooru koti kelariyaa || 11 ||
Kadukopadindhali khoola raavananu | sudirenda baalava sutthi vasanava |
odeyana maathige thadebadeyilladhe | odane mutthiddharu gadimaneyavaru || 12 ||
Thandharuvasanava thanda thandadhali | ondhondhu moote embhatthu kotiyali |
Chandhadhi heralina thailadholaddhisi | nindha hanumanu baalava belesutha || 13 ||
Shaalushakalaathiyu saaladeyiralu | baalera vasthrava seledhu thaarenalu |
baalava nillisi benkeyaniduthali | kaala mruthyuva kenakidharalli || 14 ||
kunikunidaadutha koogi bobbidutha | inuki nodutha asurarananakisutha |
jhanajhana jhanarene baalada ganteyu | manadhi Sri Ramara paadhava neneyutha || 15 ||
Mangalam Sri Ramachandra mooruthige | mangalam seetadevi charanangalige |
mangalavenutha lankeya suttu | langhisi asurana gaddake hididha || 16 ||
hotthithu asurana gaddameesagalu | sutthithu hoge brahmaanda kotiyolu |
chitthadiraamaru kopisuvaru | endu chitradhi nadedhanu arasaniddhedege || 17 ||
Seetheya kshemava Ramarigheli | preethiyinkotta kuruha karadhalli
sethuve katti chadhuranga balasaha | mutthithu lankeya koteya kandu || 18 ||
Shankhadaityana konde sharanu sharanayya | shankhagiriyali ninda hanumantaraaya |

heggalavaayithu raamara dhandu | mutthithu lankeya koteya kandu |
heggadha kaayvara nuggu maaduthire | jhaggane pelvaru ravanagandhu || 19 ||
Raavana modhalaadha rakshasara kondu | bhaavashuddhadhali vibheeshanabaalendhu |
devi seeteya nodagondu ayodhyadhi | deva Sri Ramara rajyavaalidharu || 20 ||
Shankhadaityana konde sharanu sharanayya | shankhagiriyali ninda hanumantaraaya |
||जय हनुमान ||
Too many mistakes in the text.. please rectify
ReplyDelete